Enter your keyword

post

BRICS ಯುವಜನ ಮತ್ತು ಕ್ರೀಡಾ ಸಚಿವರ ಸಭೆ – 2026

BRICS ಯುವಜನ ಮತ್ತು ಕ್ರೀಡಾ ಸಚಿವರ ಸಭೆ – 2026

BRICS ಯುವಜನ ಮತ್ತು ಕ್ರೀಡಾ ಸಚಿವರ ಸಭೆ – 2026

ಭಾರತವು BRICS ಯುವಜನ ಮತ್ತು ಕ್ರೀಡಾ ಸಚಿವರ ಸಭೆಗಳನ್ನು 2026ರ ಆಗಸ್ಟ್ 22 ಮತ್ತು 23ರಂದು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಆಯೋಜಿಸಿತು.

  • ಯುವಜನ ಸಚಿವರ ಸಭೆ: 22 ಆಗಸ್ಟ್ 2026
  • ಕ್ರೀಡಾ ಸಚಿವರ ಸಭೆ: 23 ಆಗಸ್ಟ್ 2026
  • ಸ್ಥಳ: ವಿಶಾಖಪಟ್ಟಣಂ, ಆಂಧ್ರ ಪ್ರದೇಶ
  • ಆತಿಥೇಯ ರಾಷ್ಟ್ರ: ಭಾರತ
  • ಅಧ್ಯಕ್ಷತೆ: ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ

ಆಯೋಜಕ ಸಚಿವಾಲಯ: ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ

ಭಾರತವು 'ಬ್ರಿಕ್ಸ್' ಅಧ್ಯಕ್ಷತೆಯ ಅಡಿಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 'ಬ್ರಿಕ್ಸ್ ಯುವಜನ ವ್ಯವಹಾರಗಳ ಸಚಿವರ ಸಭೆ' ಮತ್ತು 'ಬ್ರಿಕ್ಸ್ ಕ್ರೀಡಾ ಸಚಿವರ ...

ಭಾಗವಹಿಸಿದವರು: BRICSನ 11 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು
2026ರಲ್ಲಿ BRICS ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ.

2026ರ BRICS ಅಧ್ಯಕ್ಷತೆಯ ಧ್ಯೇಯವಾಕ್ಯ:

“Building for Resilience, Innovation, Cooperation and Sustainability”
ಅಂದರೆ, ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಯ ನಿರ್ಮಾಣ.

ಸ್ಪರ್ಧಾತ್ಮಕ ಪರೀಕ್ಷೆಗೆ ಮುಖ್ಯ ಪ್ರಶ್ನೆ:

2026ರ BRICS ಯುವಜನ ಮತ್ತು ಕ್ರೀಡಾ ಸಚಿವರ ಸಭೆ ಎಲ್ಲಿ ನಡೆಯಿತು?
ಉತ್ತರ: ವಿಶಾಖಪಟ್ಟಣಂ, ಆಂಧ್ರ ಪ್ರದೇಶ.