“ವಿಕಸಿತ ಭಾರತ@2047ಗಾಗಿ ಕೌಶಲ್ಯಾಭಿವೃದ್ಧಿಯ ಪುನರ್‌ಕಲ್ಪನೆ” ವರದಿ
“ವಿಕಸಿತ ಭಾರತ@2047ಗಾಗಿ ಕೌಶಲ್ಯಾಭಿವೃದ್ಧಿಯ ಪುನರ್‌ಕಲ್ಪನೆ” ವರದಿ ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯಲ್ಲಿ ಕೌಶಲ್ಯಾಭಿವೃದ್ಧಿಗೆ ಪ್ರಮುಖ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ನೀತಿ ಆಯೋಗವು “ವಿಕಸಿತ ಭಾರತ@2047ಗಾಗಿ ಕೌಶಲ್ಯಾಭಿವೃದ್ಧಿಯ ಪುನರ್‌ಕಲ್ಪನೆ” ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ದೇಶದ ಯುವಜನರಿಗೆ […]