Enter your keyword

post

ಸ್ವಚ್ಛ ಸಾಗರ, ಸುರಕ್ಷಿತ ಸಾಗರ 5.0 (Swachh Sagar, Surakshit Sagar 5.0)

ಸ್ವಚ್ಛ ಸಾಗರ, ಸುರಕ್ಷಿತ ಸಾಗರ 5.0 (Swachh Sagar, Surakshit Sagar 5.0)

ಸ್ವಚ್ಛ ಸಾಗರ, ಸುರಕ್ಷಿತ ಸಾಗರ 5.0 (Swachh Sagar, Surakshit Sagar 5.0)

ಸ್ವಚ್ಛ ಸಾಗರ, ಸುರಕ್ಷಿತ ಸಾಗರ (SSSS) 5.0 ಭಾರತದ ಕರಾವಳಿ ಪ್ರದೇಶಗಳ ಸ್ವಚ್ಛತೆ ಮತ್ತು ಸಮುದ್ರ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ರಾಷ್ಟ್ರೀಯ ಅಭಿಯಾನವಾಗಿದೆ. 2026ರಲ್ಲಿ ಈ ಅಭಿಯಾನವು ಸೆಪ್ಟೆಂಬರ್ 12 ರಿಂದ 19ರವರೆಗೆ ನಡೆಯಲಿದ್ದು, International Coastal Cleanup Day ಸಂದರ್ಭದಲ್ಲಿ ಸಮಾರೋಪಗೊಳ್ಳಲಿದೆ.

ಈ ಅಭಿಯಾನವನ್ನು ಭೂ ವಿಜ್ಞಾನ ಸಚಿವಾಲಯ (Ministry of Earth Sciences – MoES) ನೇತೃತ್ವ ವಹಿಸುತ್ತದೆ. ಇದರೊಂದಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC), ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard), NSS, ಸಂಶೋಧನಾ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸುತ್ತಾರೆ.

स्वच्छ सागर सुरक्षित सागर | Swachh Sagar Surakshit Sagar

ಅಭಿಯಾನದ ಪ್ರಮುಖ ಉದ್ದೇಶಗಳು:

• ಸಮುದ್ರ ಮಾಲಿನ್ಯ (Marine Pollution) ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಕಡಿತಗೊಳಿಸುವುದು.
• ಕರಾವಳಿ ಜೀವವೈವಿಧ್ಯ (Coastal Biodiversity) ಸಂರಕ್ಷಿಸುವುದು.
• Blue Economy ಮತ್ತು Sustainable Development Goals (SDGs) ಗೆ ಉತ್ತೇಜನ ನೀಡುವುದು.
• ಜನರಲ್ಲಿ ಪರಿಸರ ಜಾಗೃತಿ ಮತ್ತು Jan Bhagidari (ಜನರ ಸಹಭಾಗಿತ್ವ) ಹೆಚ್ಚಿಸುವುದು.

UPSC/KPSC Prelims ದೃಷ್ಟಿಯಿಂದ ಮುಖ್ಯ ಅಂಶಗಳು:

ಆರಂಭ: 2022

ನೋಡಲ್ ಸಚಿವಾಲಯ: Ministry of Earth Sciences

ವಿಷಯ: Marine Litter Management & Coastal Conservation

ಸಂಬಂಧಿತ ಕ್ಷೇತ್ರ: Environment, Oceanography, Climate Change