Enter your keyword

post

ನಶಾ ಮುಕ್ತ ಭಾರತ: Narcotics Control Vision 2026–2029

ನಶಾ ಮುಕ್ತ ಭಾರತ: Narcotics Control Vision 2026–2029

ನಶಾ ಮುಕ್ತ ಭಾರತ: Narcotics Control Vision 2026–2029

ಭಾರತದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ವ್ಯಸನವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು 26 ಜೂನ್ 2026ರಂದು “Vision Document on Narcotics Control 2026–2029” ಅನ್ನು ಬಿಡುಗಡೆ ಮಾಡಿದೆ. ಇದು Whole-of-Government ಮತ್ತು Whole-of-Society ವಿಧಾನವನ್ನು ಆಧರಿಸಿದ ಮೂರು ವರ್ಷದ ಕಾರ್ಯಯೋಜನೆಯಾಗಿದೆ.

ಈ Vision Document ನಾಲ್ಕು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತದೆ: Enforcement–Intelligence & Operations, Precursors & Synthetic Drugs Control, Demand & Harm Reduction ಹಾಗೂ Capacity Building & Coordination.

Nasha-Mukt Bharat 2029 🇮🇳 A decisive mission for a safer, healthier and drug-free India! #DrugsFreeBharat

ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನಡುವಿನ ಸಮನ್ವಯಕ್ಕಾಗಿ NCORD (Narco-Coordination Centre) ವ್ಯವಸ್ಥೆಯನ್ನು Apex, Executive, State ಮತ್ತು District ಎಂಬ ನಾಲ್ಕು ಹಂತಗಳಲ್ಲಿ ಬಲಪಡಿಸಲಾಗಿದೆ.

ಯೋಜನೆಯಡಿ Narcotics Control Bureau (NCB), Anti-Narcotics Task Forces, forensic laboratories ಹಾಗೂ ತನಿಖಾ ಸಾಮರ್ಥ್ಯವನ್ನು ಬಲಪಡಿಸಲಾಗುತ್ತದೆ. ಹಣಕಾಸು ತನಿಖೆ, synthetic drugs, darknet ಮತ್ತು cross-border trafficking ಮೇಲೂ ವಿಶೇಷ ಗಮನವಿದೆ. ಜೊತೆಗೆ Nasha Mukt Bharat Abhiyaan ಮೂಲಕ ಶಾಲೆ, ಕಾಲೇಜು ಮತ್ತು ಸಮುದಾಯಗಳಲ್ಲಿ ಜಾಗೃತಿ, counselling, rehabilitation ಹಾಗೂ drug-free campus ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗುತ್ತದೆ.