Enter your keyword

post

ಕರ್ನಾಟಕ ಶಿಕ್ಷಕರಿಗೆ ‘Tr’ ಗೌರವಪದ

ಕರ್ನಾಟಕ ಶಿಕ್ಷಕರಿಗೆ ‘Tr’ ಗೌರವಪದ

ಕರ್ನಾಟಕ ಶಿಕ್ಷಕರಿಗೆ ‘Tr’ ಗೌರವಪದ

ಕರ್ನಾಟಕ ಸರ್ಕಾರವು ಶಿಕ್ಷಕರಿಗೆ ಹೆಸರಿನ ಮೊದಲು “Tr” ಎಂಬ ಗೌರವಪದ ಬಳಸಲು ಅಧಿಕೃತ ಅನುಮತಿ ನೀಡಿದೆ. ಇದು ವೈದ್ಯರ “Dr”, ಪ್ರಾಧ್ಯಾಪಕರ “Prof” ಮಾದರಿಯಲ್ಲಿ ಶಿಕ್ಷಕರಿಗೆ ವೃತ್ತಿಪರ ಗುರುತನ್ನು ನೀಡುವ ಉದ್ದೇಶ ಹೊಂದಿದೆ.

ಶಿಕ್ಷಕರ ಕೊಡುಗೆ ಗೌರವಿಸಲು ಹೆಸರಿನ ಮೊದಲು Tr. ಪದ ಬಳಕೆ: ಸರ್ಕಾರದಿಂದ ಅಧಿಕೃತ ಆದೇಶ - KannadaDunia.com

ಇದೇ ವೇಳೆ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 7.5% ಆಂತರಿಕ ಮೀಸಲಾತಿ ನೀಡುವ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸುತ್ತಿದೆ. ಇದು ಇನ್ನೂ ಅಂತಿಮವಾಗಿ ಜಾರಿಗೆ ಬಂದಿಲ್ಲ ಎಂಬುದು ಪರೀಕ್ಷೆಗೆ ಮುಖ್ಯ.