ಪಶ್ಚಿಮ ಘಟ್ಟ ಸಂರಕ್ಷಣೆ: ಗಾಡ್ಗೀಳ್–ಕಸ್ತೂರಿರಂಗನ್ ವರದಿ ಮತ್ತು ESA–ESZ ವ್ಯತ್ಯಾಸ
ಪಶ್ಚಿಮ ಘಟ್ಟ ಸಂರಕ್ಷಣೆ: ಗಾಡ್ಗೀಳ್–ಕಸ್ತೂರಿರಂಗನ್ ವರದಿ ಮತ್ತು ESA–ESZ ವ್ಯತ್ಯಾಸ ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ಹರಡಿರುವ ಪಶ್ಚಿಮ ಘಟ್ಟಗಳು ವಿಶ್ವದ ಪ್ರಮುಖ ಜೈವವೈವಿಧ್ಯ ಹಾಟ್ಸ್ಪಾಟ್ಗಳಲ್ಲಿ ಒಂದು. ಇದರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು 2010ರಲ್ಲಿ ಪರಿಸರ ವಿಜ್ಞಾನಿ ಪ್ರೊ. ಮಾಧವ್ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ […]