ಹ್ಯುಂಡೈ ವಿಶ್ವ ಬಿಲ್ಲುಗಾರಿಕೆ ಪ್ಯಾರಾ ಸರಣಿ 2026ಕ್ಕೆ ಭಾರತ ಆತಿಥ್ಯ
ಹ್ಯುಂಡೈ ವಿಶ್ವ ಬಿಲ್ಲುಗಾರಿಕೆ ಪ್ಯಾರಾ ಸರಣಿ 2026ಕ್ಕೆ ಭಾರತ ಆತಿಥ್ಯ ಭಾರತವು ಹ್ಯುಂಡೈ ವಿಶ್ವ ಬಿಲ್ಲುಗಾರಿಕೆ ಪ್ಯಾರಾ ಸರಣಿ 2026ಕ್ಕೆ ಆತಿಥ್ಯ ವಹಿಸುತ್ತಿದೆ. ಸೆಪ್ಟೆಂಬರ್ 5ರಿಂದ 9ರವರೆಗೆ ಗುಜರಾತ್ನ ಅಹಮದಾಬಾದ್ನ ಸಬರಮತಿ ನದಿದಂಡೆಯಲ್ಲಿ ಈ ಪ್ರತಿಷ್ಠಿತ ಕ್ರೀಡಾಕೂಟ ನಡೆಯಲಿದೆ. ಅಂಗವಿಕಲ ಕ್ರೀಡಾಪಟುಗಳಿಗೆ […]