ನೇಪಾಳದ ಪ್ರವಾಹಪೀಡಿತರಿಗೆ ಭಾರತದ ನೆರವು: 47 ಟನ್ಗೂ ಅಧಿಕ ಪರಿಹಾರ ಸಾಮಗ್ರಿ ರವಾನೆ
ನೇಪಾಳದ ಪ್ರವಾಹಪೀಡಿತರಿಗೆ ಭಾರತದ ನೆರವು: 47 ಟನ್ಗೂ ಅಧಿಕ ಪರಿಹಾರ ಸಾಮಗ್ರಿ ರವಾನೆ ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿರುವ ನೇಪಾಳಕ್ಕೆ ಭಾರತವು ತ್ವರಿತ ಮಾನವೀಯ ನೆರವು ನೀಡಿದೆ. ಎರಡು ವಿಮಾನಗಳ ಮೂಲಕ 47 ಟನ್ಗೂ ಅಧಿಕ ತುರ್ತು ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ರವಾನಿಸಲಾಗಿದೆ. […]