ಅರುಣಾಚಲದ ಮೊದಲ ರಾಮ್ಸರ್ ತಾಣ ‘ಗ್ಲಾವ್ ಲೇಕ್’: ಭಾರತದಲ್ಲಿ ಒಟ್ಟು 101
ಅರುಣಾಚಲದ ಮೊದಲ ರಾಮ್ಸರ್ ತಾಣ ‘ಗ್ಲಾವ್ ಲೇಕ್’: ಭಾರತದಲ್ಲಿ ಒಟ್ಟು 101 ಅರುಣಾಚಲ ಪ್ರದೇಶದ ಗ್ಲಾವ್ ಲೇಕ್ (Glaw Lake) ಅನ್ನು ಅಂತರರಾಷ್ಟ್ರೀಯ ಮಹತ್ವದ ರಾಮ್ಸರ್ ತಾಣವಾಗಿ ಘೋಷಿಸಲಾಗಿದ್ದು, ಇದು ಅರುಣಾಚಲ ಪ್ರದೇಶದ ಮೊದಲ ಹಾಗೂ ಭಾರತದ 101ನೇ ರಾಮ್ಸರ್ ತಾಣವಾಗಿದೆ. […]