IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆಸ್ಸಾಂ ರಾಜ್ಯಕ್ಕೆ ಅಥ್ಲೀಟ್‌ ಹಿಮಾ ದಾಸ್‌ ರಾಯಭಾರಿ

ಆಸ್ಸಾಂ ರಾಜ್ಯಕ್ಕೆ ಅಥ್ಲೀಟ್‌ ಹಿಮಾ ದಾಸ್‌ ರಾಯಭಾರಿ

ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಗೆ ಭಾಜನರಾದ ಯುವ ಅಥ್ಲೀಟ್ಹಿಮಾ ದಾಸ್‌, ಆಸ್ಸಾಂ ರಾಜ್ಯದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಆಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನವಾಲ್‌, ಹಿಮಾರನ್ನು ರಾಜ್ಯದ ರಾಯಭಾರಿಯಾಗಿ ನೇಮಕ ಮಾಡಿದರು. ಫಿನ್ಲ್ಯಾಂಡ್ನಲ್ಲಿ ನಡೆದ ಅಂಡರ್‌-20 ಐಎಎಎಫ್ವಿಶ್ವ ಅಥ್ಲೆಟಿಕ್ಸ್ಕೂಟದ 400 ಮೀ. ಓಟದಲ್ಲಿ ಐತಿಹಾಸಿ ಚಿನ್ನ ಗೆದ್ದ ಬಳಿಕ, ಆಸ್ಸಾಂನ ಕ್ರೀಡಾ ರಾಯಭಾರಿಯಾಗಿ ನೇಮಕಗೊಂಡಿದ್ದರು. ಹಿಮಾ ದಾಸ್ ಅರ್ಜುನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 18 ವರ್ಷದ ಹಿಮಾ, 18ನೇ ಏಷ್ಯನ್ಗೇಮ್ಸ್ನಲ್ಲಿ 2 ಪದಕ ಗೆದ್ದು ಗಮನ ಸೆಳೆದಿದ್ದರುಅಲ್ಲದೇ ಇತ್ತೀಚೆಗಷ್ಟೇ ಆಯಡಿಡಾಸ್ ಶೂ ಕಂಪನಿಯ ಅಂಬಾಸಿಡರ್ ಆಗಿಯೂ ನೇಮಕವಾಗಿದ್ದರು.

Comment