IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಏಷ್ಯನ್ ಗೇಮ್ಸ್: ಶೂಟಿಂಗ್’ನಲ್ಲಿ ಭಾರತಕ್ಕೆ ಮತ್ತೊಂದು ಪದಕ

ಏಷ್ಯನ್ ಗೇಮ್ಸ್: ಶೂಟಿಂಗ್’ನಲ್ಲಿ ಭಾರತಕ್ಕೆ ಮತ್ತೊಂದು ಪದಕ

ಏಷ್ಯನ್ ಗೇಮ್ಸ್ ಶೂಟಿಂಗ್ ವಿಭಾಗದಲ್ಲಿ ಹರ್ಯಾಣದ 19 ವರ್ಷದ ಲಕ್ಷಯ್ ಶೆರೋನ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮೂಲಕ ಭಾರತದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಲಕ್ಷಯ್ ಶೆರೋನ್ 43 ಅಂಕ ಕಲೆಹಾಕುವುದರೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇನ್ನು ಚೈನೀಸ್ ತೈಪೆಯ ಯುಂಗ್ ಕುನ್ಪೆ 48 ಅಂಕಗಳೊಂದಿಗೆ ಚಿನ್ನದ ಪದಕ ಜಯಿಸಿದರು.  ಮೊದಲ ದಿನ ಶೂಟಿಂಗ್ ಮಿಶ್ರ ವಿಭಾಗದಲ್ಲಿ ರವಿ ಕುಮಾರ್-ಅಪೂರ್ವಿ ಚಾಂಡಿಲಾ ಜೋಡಿ ಕಂಚಿನ ಪದಕ ಜಯಿಸಿದ್ದರೆ, ಭಜರಂಗ್ ಪೂನಿಯಾ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಶೂಟಿಂಗ್ನಲ್ಲಿ ದೀಪಕ್ ಕುಮಾರ್ ಹಾಗೂ ಲಕ್ಷಯ್ ಶಿರೋನ್ ಬೆಳ್ಳಿ ಪದಕಕ್ಕೆ ಶೂಟ್ ಮಾಡಿದ್ದಾರೆ.

Comment